tag:blogger.com,1999:blog-5567454281000169504.post2765845886496329496..comments2022-04-03T15:52:00.883-07:00Comments on ಪರಸ್ಪರ: ವಿರಾಟಪರ್ವ...HSV Murthyhttp://www.blogger.com/profile/01980091752367160683noreply@blogger.comBlogger5125tag:blogger.com,1999:blog-5567454281000169504.post-15274706143658444772010-09-11T07:51:00.122-07:002010-09-11T07:51:00.122-07:00sir indu matra nimma blog noodide, bhari khushi
ya...sir indu matra nimma blog noodide, bhari khushi
yayitu. Avashya oodi pratikriyisuttene

Dhanyavadagalu subraya mattihalliThamblihttps://www.blogger.com/profile/02145480656500012495noreply@blogger.comtag:blogger.com,1999:blog-5567454281000169504.post-39119607792459657332009-12-02T03:24:40.373-08:002009-12-02T03:24:40.373-08:00ಆತ್ಮೀಯ
ಅದ್ಭುತವಾದ ಕಥೆ ಶೈಲಿ ತು೦ಬಾ ಚೆನ್ನಾಗಿದೆ ನಿಮ್ಮ ಕ...ಆತ್ಮೀಯ
ಅದ್ಭುತವಾದ ಕಥೆ ಶೈಲಿ ತು೦ಬಾ ಚೆನ್ನಾಗಿದೆ ನಿಮ್ಮ ಕಥೆಗಳನ್ನ ವಿಮರ್ಷೆ ಮಾಡೋವಷ್ಟು ದೊಡ್ಡವ ನಾನಲ್ಲ ತು೦ಬಾ ಹಿಡಿಸ್ತು ಸರ್
ಹರೀಶ ಆತ್ರೇಯAnonymousnoreply@blogger.comtag:blogger.com,1999:blog-5567454281000169504.post-84831566015583437112009-12-02T03:10:31.698-08:002009-12-02T03:10:31.698-08:00ಸರ್
ಎಂಥಹ ಕಥೆ ಸರ್
ಓದಿ ಮುಗಿಯೋ ತನಕ ತುಟಿ ಬಿಚ್ಚದೆ ಕುಳಿತ...ಸರ್
ಎಂಥಹ ಕಥೆ ಸರ್
ಓದಿ ಮುಗಿಯೋ ತನಕ ತುಟಿ ಬಿಚ್ಚದೆ ಕುಳಿತಿದ್ದೆ
ತುಂಬಾ ಸುನದರವಾದ ಶೈಲಿ ನಿಮ್ಮದುಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-5567454281000169504.post-35818008968456555942009-11-25T01:58:23.785-08:002009-11-25T01:58:23.785-08:00Bhadrakka, ondu kaadambariya paatradantiddaale sir...Bhadrakka, ondu kaadambariya paatradantiddaale sir. nanna sannajji nenapaadalu.. Thank u sir.
-sunanda kadamesunandahttps://www.blogger.com/profile/07617523955347287002noreply@blogger.comtag:blogger.com,1999:blog-5567454281000169504.post-87143960658695371492009-11-21T00:00:32.515-08:002009-11-21T00:00:32.515-08:00ಸರ್ ಭದ್ರಕ್ಕನ ಕಥೆ ಓದಿ ನನ್ನೂರಿನ ಹಲವಾರು ರೈತ-ಪಶುತಜ್ಞರ ...ಸರ್ ಭದ್ರಕ್ಕನ ಕಥೆ ಓದಿ ನನ್ನೂರಿನ ಹಲವಾರು ರೈತ-ಪಶುತಜ್ಞರ ಚಿತ್ರಗಳು ಕಣ್ಣ ಮುಂದೆ ಹಾದು ಹೋದವು. ನನ್ನಜ್ಜನೂ ತುರುಗುಳ ಹಲವಾರು ಖಾಯಿಲೆಗಳಿಗೆ ಔಷಧಿ ಕೊಡುತ್ತಿದ್ದರು. ಅವುಗಳ ಹಲ್ಲು ಸುಳಿ ಬಾಲ ನೋಡಿ ಅವುಗಳ ಗುಣಾವಗುಣಗಳನ್ನು ನಿರ್ಧರಿಸುತ್ತಿದ್ದರು. ನನ್ನೂರಿನಲ್ಲಿ ಈಗಲೂ ಹಲವು ಜನ ದನ-ಎಮ್ಮೆಗಳಿಗೆ ಹಸಿರು ಔಷಧಿಗಳನ್ನು ಕೊಡುತ್ತಾರೆ. ನನ್ನ ತಾಯಿಯೂ ನನ್ನಜ್ಜನ ಕಡೆಯಿಂದ ತಿಳಿದುಕೊಂಡಿದ್ದ ಹಲವಾರು ಔಷಧಗಳನ್ನು ಕೇಳಿಕೊಂಡು ಬಂದ ರೈತರಿಗೆ ಕೊಡುವುದು ಉಂಟು. ಕೆಲವೊಮ್ಮೆ ನಮ್ಮಗಳ ಸಣ್ಣ ಪುಟ್ಟ ಖಾಯಿಲೆಗಳಿಗೆ ಮನೆಔಷಧವನ್ನೂ ಕೊಡುತ್ತಾರೆ. ಇದನ್ನು ಯಾವಾಗಲೋ ಗಮನಿಸಿದ್ದ ನನ್ನ ಐದೂವರೆ ವರ್ಷದ ಮಗಳು, ಬೆಂಗಳೂರಿನಲ್ಲಿ ಹೊಟ್ಟೆನೋವು ಬಂದಿದ್ದಕ್ಕೆ, ಫೋನ್ ಮಾಡಿ ಅಜ್ಜಿ ಹೊಟ್ಟೆನೋವಿಗೆ ಏನಾದರೂ ಔಷಧಿ ಹೇಳಿ ಎಂದು ಕೇಳುತ್ತಿದ್ದಳು!
ಕಥೆ ಇಷ್ಟವಾಯಿತು. ಭದ್ರಕ್ಕ ನಮ್ಮ ನೆರೆಹೊರೆಯವಳು ಹಾಗೂ ಇದು ನನ್ನ ಊರಿನ ಕಥೆಯೇ ಆಗಿದೆ ಅನ್ನಿಸುತ್ತಿದೆ.Anonymoushttps://www.blogger.com/profile/14427629550874212514noreply@blogger.com