tag:blogger.com,1999:blog-5567454281000169504.post6160485392817744674..comments2022-04-03T15:52:00.883-07:00Comments on ಪರಸ್ಪರ: ಬಾರೋ...ಬಾರೋ...ಮಳೆರಾಯ...HSV Murthyhttp://www.blogger.com/profile/01980091752367160683noreply@blogger.comBlogger7125tag:blogger.com,1999:blog-5567454281000169504.post-4451909193440510582022-03-03T15:34:42.276-08:002022-03-03T15:34:42.276-08:00Harrah's Cherokee Casino - Mapyro
Find Harrah&...Harrah's Cherokee Casino - Mapyro
Find Harrah's Cherokee Casino, 오산 출장샵 profile picture. Harrah's 통영 출장마사지 Cherokee Casino, 포항 출장마사지 profile picture. 경상남도 출장안마 Harrah's Cherokee 익산 출장마사지 Casino, profile picture.taniergagnardhttps://www.blogger.com/profile/06771502634661633325noreply@blogger.comtag:blogger.com,1999:blog-5567454281000169504.post-2699932024670356222009-09-17T07:11:53.115-07:002009-09-17T07:11:53.115-07:00ಬ್ಲಾಗಿನಲ್ಲಿ ನಿಮ್ಮಂತಹ ಹಿರಿಯರನ್ನು ನೋಡುವುದೇ ಖುಷಿಯ ವಿಷ...ಬ್ಲಾಗಿನಲ್ಲಿ ನಿಮ್ಮಂತಹ ಹಿರಿಯರನ್ನು ನೋಡುವುದೇ ಖುಷಿಯ ವಿಷಯ ಸರ್.Anonymousnoreply@blogger.comtag:blogger.com,1999:blog-5567454281000169504.post-14932376885098112072009-09-16T09:21:12.876-07:002009-09-16T09:21:12.876-07:00ಎಚ್ಚೆಸ್ವಿ ಸಾರ್, ನಿಮ್ಮನ್ನು ಬ್ಲಾಗ್ ಮನೆಯಲ್ಲಿ ನೋಡಿ, ನಿ...ಎಚ್ಚೆಸ್ವಿ ಸಾರ್, ನಿಮ್ಮನ್ನು ಬ್ಲಾಗ್ ಮನೆಯಲ್ಲಿ ನೋಡಿ, ನಿಮ್ಮನ್ನು ನಿಮ್ಮ ಮನೆಯಲ್ಲಿ ನೋಡಿದಷ್ಟೇ ಸಂತೋಷವಾಗುತ್ತಿದೆ.

- ತ್ರಿವೇಣಿsritrihttps://www.blogger.com/profile/16777285984452825003noreply@blogger.comtag:blogger.com,1999:blog-5567454281000169504.post-71847428490272283302009-09-14T21:18:44.766-07:002009-09-14T21:18:44.766-07:00ನಮಸ್ತೆ ಸಾರ್,
ಪುಸ್ತಕ ಬಿಡುಗಡೆ ಸಮಾರಂಬಕ್ಕೆ ಅನಿವಾರ್ಯ ಕಾ...ನಮಸ್ತೆ ಸಾರ್,
ಪುಸ್ತಕ ಬಿಡುಗಡೆ ಸಮಾರಂಬಕ್ಕೆ ಅನಿವಾರ್ಯ ಕಾರಣಗಳಿಂದ ಬರಲಾಗಲಿಲ್ಲ. ಆದರೆ ಇಡೀ ಸಮಾರಂಬದ ಬಗ್ಗೆ ಒಂದು ಚಿತ್ರಣವನ್ನು ಒಬ್ಬರಿಂದ ಕೇಳಿ ಸಂತೋಷ ಪಟ್ಟೆವು. ಇಡೀ ಸಮಾರಂಬದ ಚಿತ್ರಣವನ್ನು ನಮ್ಮ ಕಣ್ಣ ಮುಂದೆ ಬರುವಂತೆ ವಿವರಿಸಿದ್ದು, ನಿಮ್ಮ ಬಾಲ್ಯದ ಗೆಳೆಯರಾದ ಶಂಕರ (ಜಿ.ಎಸ್.ಎಸ್.ರಾವ್) ಅವರು! ಈ ಪುಸ್ತಕದ ಹಲವಾರು ಹಾಡುಗಳನ್ನು ಈಗಾಗಲೇ ಓದಿ ಕೇಳಿ ಖುಷಿ ಪಟ್ಟಿದ್ದೇವೆ. ಈಗ ಸಮಗ್ರವಾಗಹಿ ಓದುವ ಅವಕಾಶ ಬಂದಿದೆ.Anonymoushttps://www.blogger.com/profile/14427629550874212514noreply@blogger.comtag:blogger.com,1999:blog-5567454281000169504.post-25367104910223083402009-09-13T00:50:15.976-07:002009-09-13T00:50:15.976-07:00ಕನ್ನಡ ನನ್ನ ಭಾಷೆ ಎಂಬುದು,ನನ್ನ ಅರಿವಿಗೆ ಬರಬೇಕು ಹಾಗೇ ಆದ...ಕನ್ನಡ ನನ್ನ ಭಾಷೆ ಎಂಬುದು,ನನ್ನ ಅರಿವಿಗೆ ಬರಬೇಕು ಹಾಗೇ ಆದಾಗ ಎಲ್ಲರ ನಾಲಗೆಯ ಮೇಲು ಕನ್ನಡ ನಲಿದಾಡುವುದು. ಆ ದಿಸೆಯಲಿ ನಾವೆಲ್ಲಾ ಕೆಲಸ ಮಾಡಿದರೆ,ಕನ್ನಡದ ಸೇವೆಯಾದರು ಆದೀತು ಕಿಂಚ್ಚಿತ್ತು.ನಮ್ಮ ಕಡೆಯಿಂದ. ಧನ್ಯವಾದಗಳು.Anonymoushttps://www.blogger.com/profile/00842149969050814451noreply@blogger.comtag:blogger.com,1999:blog-5567454281000169504.post-83558035541870993912009-09-11T21:04:38.888-07:002009-09-11T21:04:38.888-07:00ತಾಯಂದಿರು ಮನಸ್ಸು ಮಾಡಿದರೆ ಮಕ್ಕಳಲ್ಲಿ ಕನ್ನಡ ಪ್ರೀತಿ ಹುಟ...ತಾಯಂದಿರು ಮನಸ್ಸು ಮಾಡಿದರೆ ಮಕ್ಕಳಲ್ಲಿ ಕನ್ನಡ ಪ್ರೀತಿ ಹುಟ್ಟಿಸುವುದು ಸಾಧ್ಯ.ಸರಳ ಕನ್ನಡ ಪದ್ಯಗಳನ್ನು ಹಾಡುವುದು,ಓದಿ ಅರ್ಥ ಹೇಳುವುದು,ಮನೆಯಲ್ಲಿ ಕಡ್ಡಾಯವಾಗಿ ಕನ್ನಡದಲ್ಲೆ ಮಾತನಾಡುವುದು,ಕನ್ನಡದಲ್ಲೆ ಕಥೆಗಳನ್ನು ಹೇಳುವುದು ಇವು ನಮ್ಮ ಮಗಳಿಗೆ ಕನ್ನಡದಲ್ಲಿ ಆಸಕ್ತಿ ಹುಟ್ಟಿಸಲು ನಾವು ಮಾಡಿದ ಉಪಾಯ.ನಮ್ಮ ಈ ಉಪಾಯ ಫಲ ಕೊಟ್ಟಿದೆ . ೧೦ ವರ್ಷದ ಮಗಳು ಈಗ ಕನ್ನಡದಲ್ಲಿ ಕೆಲವು ಚುಟುಕಗಳನ್ನು ಬರೆಯಲು ಪ್ರಾರಂಭಿಸಿದ್ದಾಳೆ.ಸುಮhttps://www.blogger.com/profile/10255520608800203684noreply@blogger.comtag:blogger.com,1999:blog-5567454281000169504.post-86392643924510015912009-09-11T19:36:32.210-07:002009-09-11T19:36:32.210-07:00ನಮಸ್ಕಾರ ಸರ್,
ಕರ್ನಾಟಕದಲ್ಲಿ (ಅದರಲ್ಲೂ ಬೆಂಗಳೂರಲ್ಲಿ) ಕನ...ನಮಸ್ಕಾರ ಸರ್,
ಕರ್ನಾಟಕದಲ್ಲಿ (ಅದರಲ್ಲೂ ಬೆಂಗಳೂರಲ್ಲಿ) ಕನ್ನಡ ನವೆಂಬರ್ ತಿಂಗಳಲ್ಲಿ ಮಾತ್ರ ಧ್ವನಿವರ್ಧಕಗಳ ಮೂಲಕ ಉಸಿರಾಡಿಸುತ್ತದೆ. ಅದು ಬೇಸರದ ಸಂಗತಿ. ನಿಮ್ಮ ಪುಸ್ತಕ ಬಿಡುಗಡೆಯಾದ ನೆವದಲ್ಲಿ ಕನ್ನಡ ಕಾಳಜಿಯನು ಅಕ್ಕರೆಯಿಂದ ಅಕ್ಷರಕ್ಕಿಳಿಸಿದ ನಿಮ್ಮ ಪ್ರೀತಿಗೆ, ಅದರ ಸಂದೇಶಕ್ಕೆ ವಂದನೆಗಳು.

ಪರದೇಶದಲ್ಲಿದ್ದೂ ಮಕ್ಕಳಿಗೆ ಮನೆಯಲ್ಲೇ ಕನ್ನಡ ಕಲಿಸುವುದರ ಜೊತೆಗೆ, ಮಕ್ಕಳು ಮನೆ ಬಿಟ್ಟು ಕಾಲೇಜಿಗೆ ಹೋದ ಮೇಲೂ ಅದನ್ನವರು ಮರೆಯದಂತೆ ಉಳಿಸಿಕೊಂಡು ಹೋಗಲು ನಾನು ಕಂಡ/ ನಡೆಸಿಕೊಂಡು ಬರುತ್ತಿರುವ ಒಂದುಪಾಯ: ಇಂಟರ್ನೆಟ್ ಮೂಲಕ ಮಗನ ಜೊತೆ chat ಮಾಡುವಾಗ ಕನ್ನಡದಲ್ಲೇ ಬರೆಯುವುದು. ಅವನಿಗೆ, ಅವನ ಕೆಲಸ ಮಾಡಿಕೊಂಡೂ ಕನ್ನಡ-ಇಂಗ್ಲಿಷ್ ಬದಲಾಯಿಸಿಕೊಂಡು, ನನಗೆ ಉತ್ತರಿಸಲು ಕಷ್ಟ ಎನ್ನುವ ಕಾರಣಕ್ಕೆ ಅವನು ಕನ್ನಡದಲ್ಲಿ ಉತ್ತರ ಬರೆಯುವುದಿಲ್ಲವಾದರೂ ನಾನು ಬರೆದದ್ದನ್ನು ಅರ್ಥೈಸಿಕೊಳ್ಳುತ್ತಾನೆ. ತಾಯಿಯಾಗಿ ಸದ್ಯಕ್ಕೆ ಅವನಿಂದ ಇದಕ್ಕಿಂತ ಹೆಚ್ಚಿನದನ್ನು ಅಪೇಕ್ಷಿಸಲಾರೆ (ಕಲಿಕೆಯಲ್ಲಿರುವ ಅವನ ಮೇಲೆ ಒತ್ತಡ ಹೇರುವ ಇಷ್ಟವಿಲ್ಲ).ಸುಪ್ತದೀಪ್ತಿhttps://www.blogger.com/profile/16730001861050989067noreply@blogger.com